Sanchi Foundation
Sanchi Foundation
  • 404
  • 2 865 504

Відео

Vyoma | MAY 2024
Переглядів 19628 днів тому
Vyoma | MAY 2024
Sanchaya Hejje 2012 Event Archive | Beyond Technology - Shasishekar | ತಂತ್ರಜ್ಞಾನದಿಂದಾಚೆಗೆ ವ್ಯವಹಾರ
Переглядів 365 місяців тому
ಶಶಿಶೇಖರ್ ಅವರು 2012ರಲ್ಲಿ ನಡೆದ ಸಂಚಯ ಹೆಜ್ಜೆ ಕಾರ್ಯಕ್ರಮದಲ್ಲಿ, ತಂತ್ರಜ್ಞಾನದಿಂದಾಚೆಗೆ ವ್ಯವಹಾರ, ಉದ್ಯಮ, ಇ-ಆಡಳಿತ, ಹವ್ಯಾಸದ ಸುತ್ತ ತಾವು ಮಾಡಿರುವ ಕೆಲಸಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Sanchaya Hejje 2012 Event Archive - Vasudev Kamat | ಮುಕ್ತ ತಂತ್ರಜ್ಞಾನ ಅಭಿವೃದ್ಧಿ ಸಹಕಾರ
Переглядів 275 місяців тому
ಮುಕ್ತ ತಂತ್ರಜ್ಞಾನ ಅಭಿವೃದ್ಧಿ ಮತ್ತು ತಂತ್ರಾಂಶಗಳ ಸಮರ್ಪಕ ಬಳಕೆ ಬಗ್ಗೆ ವಾಸುದೇವ್ ಕಾಮತ್ ಅವರ ಅನುಭವದ ಮಾತುಗಳು ಇಲ್ಲಿವೆ
Sanchaya Hejje 2012 Event | Importance of Kannada fonts Aravinda VK | ಕನ್ನಡ ಫಾಂಟ್ ಗಳ ಪ್ರಾಮುಖ್ಯತೆ
Переглядів 255 місяців тому
ಕನ್ನಡ ಫಾಂಟ್ ಗಳನ್ನು ತಂತ್ರಜ್ಞಾನಗಳನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಂತ್ರಾಂಶಗಳನ್ನು ಪರಿಚಯಿಸುತ್ತಾ ಪ್ರೇಕ್ಷಕರೊಂದಿಗೆ ಸಂವಹನ ನಡೆಸಿದ ಅರವಿಂದ ವಿಕೆ ಅವರ ಮಾತುಗಳು ಇಲ್ಲಿವೆ
Sanchaya Hejje 2012 Event Archive | Tech and Us | ಕನ್ನಡದಲ್ಲಿ ಆಂಡ್ರಾಯ್ಡ್ ಕೀಬೋರ್ಡ್
Переглядів 255 місяців тому
ತಂತ್ರಜ್ಞಾನ ಮತ್ತು ನಾವು ಎಂಬ ವಿಚಾರದಡಿಯಲ್ಲಿ ಆಂಡ್ರಾಯ್ಡ್ ಕೀಬೋರ್ಡ್ ಗಳ ಬಗ್ಗೆ ಈ ವೀಡಿಯೋದಲ್ಲಿ ಮಾಹಿತಿ ನೀಡಲಾಗಿದೆ. ಕನ್ನಡ ಕೀಬೋರ್ಡ್ ಗಳ ಆವಿಷ್ಕಾರದ ಬಗ್ಗೆ ಸವಿಸ್ತಾರ ಮಾಹಿತಿ ನಿಮಗಾಗಿ
Sanchaya Hejje 2012 Event | Experience of Words Vashundhara | ತಂತ್ರಜ್ಞಾನದ ಬಗ್ಗೆ ವಸುಧೇಂದ್ರ ಮಾತು
Переглядів 325 місяців тому
ಕಂಪ್ಯೂಟರ್ ಜಾಲ ಎಂಬುದು ಜೀವಜಾಲಕ್ಕೆ ಹೇಗೆ ನೆರವಾಗಿದೆ? ಕನ್ನಡ ಮತ್ತು ತಂತ್ರಜ್ಞಾನಗಳು ಜೊತೆ ಜೊತೆಗೆ ಸಾಗಿದ ಪರಿ ಮುಂತಾದವುಗಳ ಬಗ್ಗೆ ವಸುಧೇಂದ್ರರ ಅನುಭವದ ಮಾತುಗಳು ಇಲ್ಲಿವೆ.
Sanchaya Hejje 2012 Event Archive | Android Keyboard - Sridhar RN | ಆಂಡ್ರಾಯ್ಡ್ ಕೀಬೋರ್ಡ್ ನಲ್ಲಿ ಕನ್ನಡ!
Переглядів 305 місяців тому
2012ರಲ್ಲಿ ನಡೆದ ಸಂಚಯ ಹೆಜ್ಜೆ ಕಾರ್ಯಕ್ರಮದಲ್ಲಿ ಶ್ರೀಧರ್ ಆರ್ ಎನ್ ಅವರು, ಆಂಡ್ರಾಯ್ಡ್ ಕೀಬೋರ್ಡ್ ನಲ್ಲಿ ಕನ್ನಡ ಭಾಷೆ ಬಳಕೆಯ ಬಗ್ಗೆ ಮಾತನಾಡನಾಡಿದ್ದಾರೆ.
Sanchaya Hejje 2012 Event Archive | Wikipedia Wiktionary | ವಿಕಿಪೀಡಿಯ ವಿಕ್ಷನರಿ
Переглядів 1125 місяців тому
ಕನ್ನಡ ಪದಕ್ಕೋಶಕೊಂದು ಕೊಡುಗೆ ನೀಡಿದ ವಿಕಿಪೀಡಿಯ ವಿಕ್ಷನರಿ ಬಗ್ಗೆ ವಿವೇಕ್ ಶಂಕರ್ ಅವರು ಮಾತನಾಡಿದ್ದಾರೆ. ವಿಕ್ಷನರಿ ಎಂದರೇನು? ಅವುಗಳ ಬಳಕೆ ಹೇಗೆ? ಎಲ್ಲದರ ಸಂಪೂರ್ಣ ಮಾಹಿತಿ ನಿಮಗಾಗಿ..
Sanchaya Hejje 2012 Event Archive | Words Of Experience - Belur Sudarshana | ತಂತ್ರಜ್ಞಾನದ ಪ್ರಭಾವ
Переглядів 85 місяців тому
Sanchaya Hejje 2012 Event Archive | Words Of Experience - Belur Sudarshana | ತಂತ್ರಜ್ಞಾನದ ಪ್ರಭಾವ
Gandhi Bhavana Scanning | Preview
Переглядів 2415 місяців тому
Gandhi Bhavana Scanning | Preview
Sanchaya Hejje 2012 Event Archive | Firefox & iPhone | ಫೈರ್ ಫಾಕ್ಸ್ ಜೊತೆ ಸುನಿಲ್ ಒಡನಾಟ
Переглядів 135 місяців тому
Sanchaya Hejje 2012 Event Archive | Firefox & iPhone | ಫೈರ್ ಫಾಕ್ಸ್ ಜೊತೆ ಸುನಿಲ್ ಒಡನಾಟ
Sanchaya Hejje 2012 Event | E-Speak A new technology - Sridhar | E-Speak ತಂತ್ರಜ್ಞಾನದ ಬಗ್ಗೆ ಮಾಹಿತಿ
Переглядів 65 місяців тому
Sanchaya Hejje 2012 Event | E-Speak A new technology - Sridhar | E-Speak ತಂತ್ರಜ್ಞಾನದ ಬಗ್ಗೆ ಮಾಹಿತಿ
Sanchaya Hejje 2012 Event Archive | iPhone | ಐ-ಸುಧಾ : ಸೇವ್ ಮಾಡಿದ ಪುಟಗಳನ್ನು ಡಿಲೀಟ್ ಮಾಡುವ ಬಗೆ
Переглядів 135 місяців тому
Sanchaya Hejje 2012 Event Archive | iPhone | ಐ-ಸುಧಾ : ಸೇವ್ ಮಾಡಿದ ಪುಟಗಳನ್ನು ಡಿಲೀಟ್ ಮಾಡುವ ಬಗೆ
Sanchaya Hejje 2012 Event Archive | Alipi - T.B Dinesh | ಅಲಿಪಿ ಬಗ್ಗೆ ಮಾಹಿತಿ
Переглядів 145 місяців тому
Sanchaya Hejje 2012 Event Archive | Alipi - T.B Dinesh | ಅಲಿಪಿ ಬಗ್ಗೆ ಮಾಹಿತಿ
Sanchaya Hejje 2012 Event Archive | Introduction | ಪ್ರಾರಂಭ ಮತ್ತು ಪರಿಚಯ
Переглядів 215 місяців тому
ಸಂಚಯ ತಂಡದ ಹುಟ್ಟು-ಬೆಳವಣಿಗೆ ಪರಿಚಯದೊಂದಿಗೆ, ಹೆಜ್ಜೆ ಕಾರ್ಯಕ್ರಮದ ರೂಪುರೇಶೆಯನ್ನು ಇಲ್ಲಿ ವಿವರಿಸಲಾಗಿದೆ.
Sanchaya Hejje 2012 Event Archive | Women and Health - Savitha | ಮಹಿಳೆ ಮತ್ತು ತಂತ್ರಜ್ಞಾನ
Переглядів 385 місяців тому
ತಂತ್ರಜ್ಞಾನದಲ್ಲಿ ಮಹಿಳೆಯರ ಪಾಲುದಾರಿಕೆ ಯಾವ ರೀತಿ ಇದೆ ? ತಂತ್ರಾಂಶಗಳ ಬಳಕೆಯಲ್ಲಿ ಅವರು ಎದುರಿಸುತ್ತಿರುವ ಸವಾಲುಗಳೇನು ? ಮುಂತಾದ ಹಲವು ವಿಚಾರಗಳ ಬಗ್ಗೆ ಸವಿತಾ ಎಸ್ ಆರ್ ಮಾತನಾಡಿದ್ದಾರೆ.
Raktaakshi | ರಕ್ತಾಕ್ಷಿ
Переглядів 8545 місяців тому
ನೀನಾಸಮ್ ನಾಟಕ ೨೦೨೩ ರಚನೆ: ಕುವೆಂಪು ನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ Ninasam Play 2023 Written by Kuvempu Directed by B.R. Venkataramana Aithal
Sanchaya Hejje 2012 Event Archive | Indian Girls Drive | ಭಾರತೀಯ ಯುವತಿಯರ ಸೈಕಲ್ ಸಾಹಸ
Переглядів 375 місяців тому
ಜಗತ್ತಿನ ಅತೀ ಎತ್ತರದ ಮತ್ತು ಅಪಾಯಕಾರಿಯಾದ ಮೋಟಾರು ರಸ್ತೆಯಲ್ಲಿ ಭಾರತೀಯ ಯುವತಿಯರು ಸೈಕಲ್ ಸಾಹಸ ನಡೆಸಿದ್ದಾರೆ. ಸುಮಾರು 600 ಕಿ.ಮೀ ವರೆಗಿನ ರೋಮಾಂಚಕಾರಿ ಸೈಕಲ್ ಪ್ರಯಾಣ ಹೇಗಿತ್ತು? ವಿಡಿಯೋ ನೋಡಿ
Nammolagina Bhasheer
Переглядів 3557 місяців тому
Nammolagina Bhasheer
ಯಕ್ಷಗಾನ - ಕಂಸ ವಧೆ | Yakshagana - Kamsa Vadhe
Переглядів 6178 місяців тому
ಯಕ್ಷಗಾನ - ಕಂಸ ವಧೆ | Yakshagana - Kamsa Vadhe
ಸಂಪೂರ್ಣ ರಾಮಾಯಣ - ಯಕ್ಷಗಾನ ಪ್ರಸಂಗ | The Comprehensive Tale Of Ramayana | A Yakshagana Performance
Переглядів 5468 місяців тому
ಸಂಪೂರ್ಣ ರಾಮಾಯಣ - ಯಕ್ಷಗಾನ ಪ್ರಸಂಗ | The Comprehensive Tale Of Ramayana | A Yakshagana Performance
ನವೀಕೃತ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡದ ಲೋಕಾರ್ಪಣೆ ಕಾರ್ಯಕ್ರಮ
Переглядів 1999 місяців тому
ನವೀಕೃತ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡದ ಲೋಕಾರ್ಪಣೆ ಕಾರ್ಯಕ್ರಮ
Samajadrohi: Performance Two | ಸಮಾಜದ್ರೋಹಿ: ಆಟ ಎರಡು
Переглядів 4059 місяців тому
Samajadrohi: Performance Two | ಸಮಾಜದ್ರೋಹಿ: ಆಟ ಎರಡು
K.V.Subbanna Smarane - Special lecture by Dr. T.V. Ramachandra | ಕೆ.ವಿ. ಸುಬ್ಬಣ್ಣ ಸ್ಮರಣೆ ೨೦೨೩
Переглядів 97210 місяців тому
K.V.Subbanna Smarane - Special lecture by Dr. T.V. Ramachandra | ಕೆ.ವಿ. ಸುಬ್ಬಣ್ಣ ಸ್ಮರಣೆ ೨೦೨೩
CBPS@25 I Public Lecture | Institutions and Public Policy: Reflections on CBPS@25
Переглядів 7111 місяців тому
CBPS@25 I Public Lecture | Institutions and Public Policy: Reflections on CBPS@25
CBPS@25 I Gender and Public Spaces I Young Scholars Presentations
Переглядів 9211 місяців тому
CBPS@25 I Gender and Public Spaces I Young Scholars Presentations

КОМЕНТАРІ

  • @spramodiny
    @spramodiny 9 днів тому

    Not quite appealable production for a NINASAM institute.

  • @chinmayshankarmatad7057
    @chinmayshankarmatad7057 9 днів тому

    ಅದ್ಭುತ ಅದ್ಭುತ ಅದ್ಭುತ.. ಧನ್ಯವಾದಗಳು..

  • @venkatraman4856
    @venkatraman4856 10 днів тому

    An excellent and frank teacher. A top class musician. Wonderful students

  • @yatzart9640
    @yatzart9640 12 днів тому

    Excellent...🔥

  • @Archanabrarchu
    @Archanabrarchu 14 днів тому

    Respect towards @omshivaprakash sir👏

  • @Archanabrarchu
    @Archanabrarchu 14 днів тому

    Such a cute voice you have mam❤

  • @yomakeshak5897
    @yomakeshak5897 14 днів тому

    ನಾನು ನಿಜವಾದ ಹ್ಯಾಮ್ಲಟ ನೊಡಿದ ಅನುಭವ ಕುವೆಂಪು ಅರೀವು.

  • @renukaprasadchinnu4457
    @renukaprasadchinnu4457 15 днів тому

    ನಾನು ನೋಡಿದಂತಹ ಅದ್ಬುತ ನಾಟಕಗಳಲ್ಲಿ ಇದು ಒಂದು.... ತಂಡದವರ ನಟನೆ ಅಮೋಘ,ಅದ್ಬುತ

  • @jagadeesharj7408
    @jagadeesharj7408 15 днів тому

    ಅವ್ವಾ ನಿನ್ನ ಹಡದಾಕಿಗೆ ನನ್ನ ಶಿರ ಹಚ್ಚಿ ಪಾದಕ್ಕೆ ಶರಣು ತಾಯಿ, ನಿನಗೆ ಆ ಪರಶಿವನ ಕೃಪೆ ಸಿಗಲಿ. ಕೆಳದಿ.

  • @Thushaaramouna
    @Thushaaramouna 17 днів тому

    ಅದ್ಭುತ

  • @jovialcouple
    @jovialcouple 23 дні тому

    One of the best plays I have watched.

  • @sridhardeshpandey3829
    @sridhardeshpandey3829 24 дні тому

    ಮೊದಲ ಬಾರಿಗೆ ಈ ಭಜನೆ ಹಾಡುಗಳನ್ನು ಕೇಳುತಿದ್ದೇನೆ. ಇಂತಹ ಗ್ರಾಮೀಣ ಕಲೆ ಮತ್ತು ಪ್ರತಿಭೆಗಳನ್ನು ಇನ್ನಷ್ಟು ಪ್ರೊತ್ಸಾಹಿಸಬೇಕಾಗಿದೆ.

  • @Ravishankar-wc5dl
    @Ravishankar-wc5dl 24 дні тому

    If Albert Einstein would have been in this century he would have felt happier..that some is like him

  • @tejastej5771
    @tejastej5771 25 днів тому

    Very nice drama

  • @anilkenchannavar4238
    @anilkenchannavar4238 27 днів тому

    21:30 30:50

  • @shrinivaskulkarni4009
    @shrinivaskulkarni4009 28 днів тому

    It seems it is shot in Karnataka where is ?

  • @parivivnu5667
    @parivivnu5667 29 днів тому

    ರೋಮಾಂಚಕ

  • @manjunathbhat1924
    @manjunathbhat1924 29 днів тому

    Uma kanth Bht super

  • @Prasadnagarahavu
    @Prasadnagarahavu Місяць тому

    ಸೂಪರ್ ❤️

  • @ahtalawartalawar967
    @ahtalawartalawar967 Місяць тому

    ಹಡಲಗೇರಿ ಭಜನಮಂಡಳಿ ಹಾಡಿದ ಇನ್ನೆಟುಪದಗಳಿದ್ದುರೆ ದಯಮಾಡಿ ಹಾಕಿರಿ

  • @shubhabhat4769
    @shubhabhat4769 Місяць тому

    ಅತ್ಯದ್ಭುತ ಪ್ರದರ್ಶನ... ಎಲ್ಲಾ ಪಾತ್ರಧಾರಿಗಳ ನಟನೆ ನೈಜತೆಯಿಂದ ಕೂಡಿದೆ 👌👌👏👏

  • @rangegowda653
    @rangegowda653 Місяць тому

    Salute to drama actress

  • @nageshpadiyar3370
    @nageshpadiyar3370 Місяць тому

    😂😮😮😮😮😮 Very good presentation

  • @madhusudhanaraodharmavaram7529
    @madhusudhanaraodharmavaram7529 Місяць тому

    I remember the words of Vidushi T. Brinda saying that singers should speak less and sing more.

  • @gghegde3224
    @gghegde3224 Місяць тому

    Don't miss last 20 minutes, artists intro and Gadikai family contributions to yakshagana

  • @divyashreed4022
    @divyashreed4022 Місяць тому

    Thankyou ❤

  • @LathaMk-ho9jr
    @LathaMk-ho9jr Місяць тому

    Music library

  • @chikknaykanhallikrishnappa243
    @chikknaykanhallikrishnappa243 2 місяці тому

    ಈ ಯು ಟ್ಯೂಬ್ ಬರಲಾಗಿ ತಿಕ್ಕಲು ಗಳು ಎಲ್ಲಾ ಮುಖ ತೋರಿಸ ಹಾಂಗೆ ಆಗಿದೆ😂😢😮😮

  • @ahtalawartalawar967
    @ahtalawartalawar967 2 місяці тому

    ಭಾರಿಗೆ ಅಥ೯

  • @sudarshanb.g6047
    @sudarshanb.g6047 2 місяці тому

    ನೀನಾಸಂ

  • @sudarshanb.g6047
    @sudarshanb.g6047 2 місяці тому

    ನೀನಾಸಂ ಎಂದಾಗಬೇಕು

  • @sudhamanik.s.477
    @sudhamanik.s.477 2 місяці тому

    Very nice madam.if u have ulisis and cyclopes please put that video

  • @krishnanbala2858
    @krishnanbala2858 2 місяці тому

    Closing one's eyes and listening to his music, one could not deny the abundance of bhakti bhava that flourishes in his voice. That drives us to the one conclusion, that he suffers from extreme form of a bi- polar dis- order - on one side the height of ecstacy in carnatic music and on the otherside, the lowest depth one could submerge I its vituperation which fortunately falls in textual form - which is worth ignoring. Listening to his music will wash us from the filth, he generates frequently, one hopes.

  • @vishnushanbhogue7882
    @vishnushanbhogue7882 2 місяці тому

    Th show is so beautiful…but th camera man is nt up to th mark.some time focusing th Vesha in close up nd some time frm distance. ( frm distance nt suits here ) Th light of th torch should fall on artists, bt th torch should nt b covered in camera…further since there is no banner at th back of Bhagavatha it added an additional beauty to th show. I think so…

  • @halhal-my4pt
    @halhal-my4pt 2 місяці тому

    The mountains and the Himalays belongs to Nepal not India. They should give those stolen land back to Nepal. Indians don't showcase any behaviors that is common amongst folks who live in the mountains.

  • @JohnJoseph-vi2fz
    @JohnJoseph-vi2fz 2 місяці тому

    ಹೆಂಗುಟ್ಟಿದಿಯಮ್ಮೋ ನೀನು ಮೀನಾಕ್ಷಿ ಆ ಹೆಸರಿನವರೆಲ್ಲಾ ಡೇಂಜರ್ ಅದಕ್ಕೆ ನೀನು ನನ್ನ ಮುಂದೆ ಇರಬೇಕಂತ ನನ್ನ ಮಕ್ಕಳಿಗೆ ಹೆಸರಿಡಬೇಕೆಂದರೆ ಹೆಣ್ಣು ಸಂತಾನ ಇಲ್ಲ. ಅದಕ್ಕೆ ಈ ವೀಡಿಯೋ ತೋರಿಸಿ ನಿನ್ನ ಪರ್ಮಿಷನ್ ಇಲ್ದಂಗೆ ನಿನ್ ಹೆಸರು ನನ್ನ ಪ್ರೆಂಡ್ ಮಗಳಿಗಿಟ್ಟೀವಿ.ಕ್ಷಮೆ ಇರಲಿ

  • @HuligemmaSardar
    @HuligemmaSardar 2 місяці тому

    ನಿಜಕ್ಕೂ ಅದ್ಬುತ ವಾದ ತತ್ವಪದಗಳು ಮೀನಾಕ್ಷಿ ಬಾಳಿ ಯವರಿಗೆ ಶರಣೋ ಶರಣಾರ್ಥಿಗಳು ತಾಯೇ 🙏🏿🙏🏿

  • @venkateshrao6362
    @venkateshrao6362 2 місяці тому

    ತಬಲಜಿ ಗೆ ಮಾತನಾಡಲು mike ಬೇಕಿತ್ತು

  • @venkateshrao6362
    @venkateshrao6362 2 місяці тому

    ನಿರೂಪಕಿ ಗೆ ಕನ್ನಡ ಬರಲ್ವಾ

  • @raghavendrakrishnamurthy4041
    @raghavendrakrishnamurthy4041 2 місяці тому

    super! 👌

  • @dramasworld7486
    @dramasworld7486 2 місяці тому

    Awesome concept. Very Good & Great 🎉🎉🎉

  • @madhusuhansharma3724
    @madhusuhansharma3724 2 місяці тому

    Reanalise your thoughts with multiple filters.

  • @shivaramprabhu8562
    @shivaramprabhu8562 2 місяці тому

    🙏🚩i

  • @manikantadm4922
    @manikantadm4922 2 місяці тому

  • @ramaprasad7909
    @ramaprasad7909 2 місяці тому

    My pranaams to his Pandithwam.. 🙏🌹🌹🙏🙏🙏

  • @rameshv62
    @rameshv62 2 місяці тому

    மேடையில் இருப்பவர்கள் அனைவரும் பார்ப்னர்கள்

  • @drisyamfilmfocus3046
    @drisyamfilmfocus3046 3 місяці тому

    Avinash rai 👌👌👌

  • @chetanshyaranal3762
    @chetanshyaranal3762 3 місяці тому

    33:25 super👌👌

  • @user-jd8xz1ov5d
    @user-jd8xz1ov5d 3 місяці тому

    Super

  • @user-ot7fx8qs8t
    @user-ot7fx8qs8t 3 місяці тому

    Great guru❤❤❤❤❤